ವಿಜ್ಞಾನದ ಚಮತ್ಕಾರದ ರೀತಿ ಸೂರ್ಯ ಕಿರಣವು ಭಗವಾನ್ ಶ್ರೀ Ram Lalla ವಿಗ್ರಹದ ಹಣೆಯನ್ನು ಸ್ಪರ್ಶಿಸಿತು | Ram Navami

2024-04-17 99

ಏಪ್ರಿಲ್ 17 ರಾಮ ನವಮಿಯ ದಿನ ಅಯೋಧ್ಯಾ ಶ್ರೀರಾಮ ಮಂದಿರ ಅಭೂತಪೂರ್ವ ಸನ್ನಿವೇಶವೊಂದಕ್ಕೆ ಸಾಕ್ಷಿಯಾಯ್ತು. ವಿಜ್ಞಾನದ ಚಮತ್ಕಾರದ ರೀತಿ ಸೂರ್ಯ ಕಿರಣವು ಭಗವಾನ್ ಶ್ರೀ ರಾಮ ಲಲ್ಲಾ ವಿಗ್ರಹದ ಹಣೆಯನ್ನು ಸ್ಪರ್ಶಿಸಿತು. ಬಾಲ ರಾಮನ ಹಣೆಯಲ್ಲಿ ಸೂರ್ಯನು ತಿಲಕದಂತೆ ಕಂಗೊಳಿಸಿದ ಈ ಅಪರೂಪದ ಸನ್ನಿವೇಶವನ್ನು ಭಕ್ತ ಗಣ ಕಣ್ತುಂಬಿಕೊಂಡಿತು.On April 17 Ram Navami day, Ayodhya Sri Ram Mandir witnessed an unprecedented situation. Like a miracle of science the sun ray touched the forehead of Lord Sri Rama Lalla idol. The devotees witnessed this rare situation where the sun shone like a tilak on Bala Rama's forehead.

#AyodhyeRamamandir #BJP #Congress #NarendraModi #PMModi #RamLalla 

~HT.188~ED.288~PR.160~